ಮನೆಯಲ್ಲೇ ಕೇವಲ ₹20 ಖರ್ಚಿನಲ್ಲಿ ಗಿಡಗಳಿಗೆ Automatic Drip Irrigation: Vacation ಗೆ ಹೋಗುವಾಗ ಗಿಡಗಳಿಗೆ ನೀರುಣಿಸಲು Best Idea!
ಮನೆಯಲ್ಲೇ ಕೇವಲ ₹20 ಖರ್ಚಿನಲ್ಲಿ ಗಿಡಗಳಿಗೆ Automatic Drip Irrigation Summer season ಶುರುವಾಗುತ್ತಿದೆ, ನಮ್ಮೆಲ್ಲರ ಮನೆಗಳಲ್ಲಿ ಒಂದೆರಡು Pots (ಕುಂಡಗಳು) ನಲ್ಲಾದರೂ ಗಿಡಗಳನ್ನು ಬೆಳೆಸುವ ಆಸೆ …